ಚಂದವಳ್ಳಿಯ ತೋಟ, ಟಿ.ವಿ.ಸಿಂಗ್ ಠಾಕೂರ್ ನಿರ್ದೇಶಿಸಿರುವ ೧೯೬೪ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ತ.ರಾ.ಸುಬ್ಬರಾಯ ಅವರು ಬರೆದಿರುವ ಚಂದವಳ್ಳಿಯ ತೋಟ ಕಾದಂಬರಿ ಆಧಾರಿತವಾಗಿದೆ. ಈ ಚಲನಚಿತ್ರದಲ್ಲಿ ಡಾ.ರಾಜ್‌ಕುಮಾರ್, ಉದಯಕುಮಾರ್ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಬಿಡುಗಡೆಯಿಂದ ಉತ್ತಮ ಪ್ರಶಂಸೆಗಳ ಜೊತೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಾಲಿನಲ್ಲಿ ಭಾರತೀಯ ಹಳ್ಳಿಗಳ ಬಡತನದ ಪರವಾಗಿ ಹೋರಾಟುವ ಗಾಂಧೀತತ್ವದಿಂದಾಗಿ ಉತ್ತಮ ಪ್ರಾದೇಶಿಕ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನೂ ಪಡೆಯಿತು. == ತಾರಾಗಣ == ಡಾ.ರಾಜ್‌ಕುಮಾರ್ ಉದಯಕುಮಾರ್ ಜಯಂತಿ ರಾಜಶ್ರೀ ಬಾಲಕೃಷ್ಣ ರಾಘವೇಂದ್ರ ರಾವ್ ಆದವಾನಿ ಲಕ್ಷ್ಮಿ ದೇವಿ ಜಯಶ್ರೀ ಶಾರದಮ್ಮ ಶಾಂತಮ್ಮ == ಸಂಗೀತ == ಸಂಗೀತವನ್ನು ಟಿ.ಜಿ.ಲಿಂಗಪ್ಪ ನೀಡಿದ್ದರೆ, ಸಾಹಿತ್ಯವನ್ನು ಆರ್.ಎನ್.ಜಯಗೋಪಾಲ್ ಮತ್ತು ತ ರ ಸು ಬರೆದಿದ್ದಾರೆ. == ಪ್ರಶಸ್ತಿಗಳು == ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಉತ್ತಮ ಪ್ರಾದೇಶಿಕ ಕನ್ನಡ ಚಲನಚಿತ್ರವಾಗಿ - ೧೯೬೪ ಈ ಚಲನಚಿತ್ರವನ್ನು ಐಎಫ್‌ಎಫ್‌ಐ ನಲ್ಲಿ ೧೯೯೨ರಲ್ಲಿ ಕನ್ನಡ ಸಿನೆಮಾ ಸಿಂಹಾವಲೋಕನಕ್ಕೆ ಪ್ರದರ್ಶಿಸಲಾಯಿತು . == ಇವನ್ನೂ ಓದಿ == ಚಂದವಳ್ಳಿಯ ತೋಟ (ಕಾದಂಬರಿ) == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಚಂದವಳ್ಳಿಯ ತೋಟ @ ಐ ಎಮ್ ಡಿ ಬಿ < ="653"></>